Surprise Me!

Jai Jagdish Revealed About His First Wife And Daughter | FILMIBEAT KANNADA

2019-10-24 28 Dailymotion

ಬಿಗ್ ಬಾಸ್ ಮನೆಯಲ್ಲಿ ಹಿರಿಯ ನಟ ಜೈ ಜಗದೀಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೊದಲ ಪತ್ನಿ ಮತ್ತು ಮೊದಲ ಮಗಳ ಬಗ್ಗೆ ರಿವೀಲ್ ಮಾಡುತ್ತ ಜೈ ಜಗದೀಶ್ ಕಣ್ಣೀರಾಕಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಸ್ಯಾಂಡಲ್ ವುಡ್ ನ ಹಿರಿಯ ನಟ ಜೈ ಜಗದೀಶ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಜೊ ಜಗದೀಶ್ ಬಗ್ಗೆ ಯಾರಿಗೂ ಗೊತ್ತಿರದ, ಎಲ್ಲಿಯೂ ಕೇಳಿಕೊಂಡಿರದ ಮೊದಲ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.<br /><br /> kannada senior actor Jai jagdish revealed First wife and first daughter in Bigg Boss house.

Buy Now on CodeCanyon